Full Kannada Grammar
Full Kannada Grammar ನಾಮಪದಗಳು ನಾಮಪದಗಳು: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ. ನಾಮಪದದ ವಿಧಗಳು 1 ವಸ್ತುವಾಚಕ ಅಥವಾ ನಾಮವಾಚಕ, 2 ಗುಣವಾಚಕ, 3 ಸಂಖ್ಯಾವಾಚಕ, 4 ಸಂಖ್ಯೇಯವಾಚಕ, 5 ಭಾವನಾಮ, 6 ಪರಿಮಾಣ ವಾಚಕ, 7 ಪ್ರಕಾರವಾಚಕ 8 ದಿಗ್ವಾಚಕ, 9 ಸರ್ವನಾಮ ಎಂಬುದಾಗಿ ಅನೇಕ…